ಕುಡಿದು ಹೆಂಡತಿಗೆ ಚಿತ್ರಹಿಂಸೆ ನೀಡಿದ್ದಲ್ಲದೆ ಹುಡುಗಿಯರನ್ನು ಕರೆದುಕೊಂಡು ತಂದು ಆಟ.15 ವರ್ಷಕ್ಕೆ ಬಾಲ್ಯ ವಿವಾಹ ಎರಡನೇ ಮದುವೆಯಾದ್ರು ಸುಖ ಇಲ್ಲ
actress saritha family:ರಾಜಕುಮಾರ್ ಅವರ ಸರಣಿ ಸಿನಿಮಾಗಳಲ್ಲಿ ನಟಿಸಿ ಭಾರೀ ಬೇಡಿಕೆ ಗಳಿಸಿದ ನಟಿಯರ ಪಟ್ಟಿಯಲ್ಲಿ ನಟಿ ಸರಿತಾ ಅಗ್ರಸ್ಥಾನದಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗದು.ನಟನೆಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಒಳ್ಳೆಯ ಕಲೆ ಗೊತ್ತಿರಬೇಕು ಎಂಬುದನ್ನು ತೋರಿಸಿಕೊಟ್ಟ ಅದ್ಭುತ ನಟಿ. ಹೀಗೆ ಅಲ್ಪಾವಧಿಯಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ (ಸ್ಯಾಂಡಲ್ ವುಡ್) ಕಾಣಿಸಿಕೊಂಡು ತನ್ನದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿದ ಈ ನಟಿ ವೃತ್ತಿ ಬದುಕಿನಲ್ಲಿ ವೈಯಕ್ತಿಕ ಜೀವನದಲ್ಲಿ ಯಶಸ್ಸು ಕಂಡಿರಲಿಲ್ಲ. ಮನೆಯವರ ಒತ್ತಾಯದ ಮೇರೆಗೆ … Read more