ದಿವ್ಯ ವಸಂತ ರಾಸಲೀಲೆ ವೀಡಿಯೋ.. ಟ್ವಿಟರ್‌ನಲ್ಲೂ ಟ್ರೆಂಡ್‌? ಮೆಸೇಜ್‌ ಮಾಡಿದ್ರೆ ವೀಡಿಯೋ

ನಟಿ ಅಮೂಲ್ಯ ಗರ್ಭಿಣಿ ಎಂದು ‘ರಾಜ್ಯವೇ ಖುಷಿ ಪಡುವ ಸುದ್ದಿ’ ಎಂದು ಶೇರ್ ಮಾಡಿ ಟ್ರೋಲ್ ಆಗಿದ್ದ ಖಾಸಗಿ ಸುದ್ದಿ ನಿರೂಪಕಿ ದಿವ್ಯಾ ವಸಂತಾ ಹನಿಟ್ರ್ಯಾಪ್ ಪ್ರಕರಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್ ಹಾಗೂ ದಿವ್ಯಾ ಅವರ ಸಹೋದರ ಸಂದೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.   ಇಂದಿರಾನಗರದ ಬ್ಯೂಟಿ ಪಾರ್ಲರ್ ಮಾಲೀಕನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ವಾರ್ತಾ ನಿರೂಪಕಿ … Read more