ದಿವ್ಯ ವಸಂತ ರಾಸಲೀಲೆ ವೀಡಿಯೋ.. ಟ್ವಿಟರ್‌ನಲ್ಲೂ ಟ್ರೆಂಡ್‌? ಮೆಸೇಜ್‌ ಮಾಡಿದ್ರೆ ವೀಡಿಯೋ

ನಟಿ ಅಮೂಲ್ಯ ಗರ್ಭಿಣಿ ಎಂದು ‘ರಾಜ್ಯವೇ ಖುಷಿ ಪಡುವ ಸುದ್ದಿ’ ಎಂದು ಶೇರ್ ಮಾಡಿ ಟ್ರೋಲ್ ಆಗಿದ್ದ ಖಾಸಗಿ ಸುದ್ದಿ ನಿರೂಪಕಿ ದಿವ್ಯಾ ವಸಂತಾ ಹನಿಟ್ರ್ಯಾಪ್ ಪ್ರಕರಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್ ಹಾಗೂ ದಿವ್ಯಾ ಅವರ ಸಹೋದರ ಸಂದೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 

ಇಂದಿರಾನಗರದ ಬ್ಯೂಟಿ ಪಾರ್ಲರ್ ಮಾಲೀಕನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ವಾರ್ತಾ ನಿರೂಪಕಿ ದಿವ್ಯಾ ವಸಂತ್ ಅವರ ಹೆಬ್ಬಾಳದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಪೊಲೀಸರ ದಾಳಿಯ ವಿಷಯ ತಿಳಿದ ದಿವ್ಯಾ ಅದಕ್ಕೂ ಮುನ್ನ ಪರಾರಿಯಾಗಿದ್ದಾಳೆ. ಹೀಗಾಗಿ ಪೊಲೀಸರು ದಾಖಲೆ ಸಂಗ್ರಹಿಸಲು ಮನೆ ಮೇಲೆ ದಾಳಿ ನಡೆಸಿದ್ದಾರೆ. ದಿವ್ಯಾ ಮನೆಯಿಂದ ಹೊರಡುವಾಗ ಕ್ಯಾಮೆರಾ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆದು ಅಲ್ಲಿಂದ ಹೊರನಡೆಯುತ್ತಿದ್ದರು. ಆಕೆಯ ಜೊತೆಗೆ ಸಚಿನ್ ಮತ್ತು ಆಕಾಶ್ ಎಂಬ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇತ್ತೀಚೆಗೆ ಇಂದಿರಾ ನಗರದ 15ನೇ ಮುಖ್ಯರಸ್ತೆಯಲ್ಲಿರುವ ಬ್ಯೂಟಿ ಪಾರ್ಲರ್ ಮಾಲೀಕನನ್ನು ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು. ಆದರೆ, ಅದು ಸಾಧ್ಯವಾಗದಿದ್ದಾಗ ನಿಮ್ಮ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಹಣ ವಸೂಲಿ ಮಾಡುವುದಾಗಿ ಬೆದರಿಸಿದ್ದರು. ಈ ಬಗ್ಗೆ ಬ್ಯೂಟಿ ಪಾರ್ಲರ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

ಇವರ ಸ್ಕೆಚ್ ನ ಅಸಲಿ ಕಾರಣ ಏನು.?

 

ದಿವ್ಯಾ ಮತ್ತು ವೆಂಕಟೇಶ್ ಅವರ ತಂಡ ಇಂದಿರಾನಗರದ ಸ್ಪಾನಲ್ಲಿ ಕೆಲಸ ಮಾಡಲು ಗೊತ್ತಿದ್ದ ಈಶಾನ್ಯ ರಾಜ್ಯದ ಯುವತಿಯನ್ನು ನೇಮಿಸಿಕೊಂಡರು. ಬಳಿಕ ದಿವ್ಯಾ ಸಹೋದರ ಸಂದೇಶ್ ಸ್ಪಾಗೆ ತೆರಳಿದ್ದು, ಅದೇ ಯುವತಿಯಿಂದ ಮಸಾಜ್ ಮಾಡಿಸಿಕೊಂಡಿದ್ದಾನೆ.

ಈ ದೃಶ್ಯವನ್ನು ತನ್ನದೇ ಸೀಕ್ರೆಟ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ಸಂದೇಶ್ ನಂತರ ಸುದ್ದಿವಾಹಿನಿಯೊಂದರ ಮೂಲಕ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ 50 ಸಾವಿರ, 80 ಸಾವಿರ ಎಂದು ಆನ್‌ಲೈನ್ ಮೂಲಕ ಹಣ ಹಾಕಿದ್ದರು. ಬಳಿಕ 15 ಲಕ್ಷ ಕೊಡುವಂತೆ ಒತ್ತಾಯಿಸಿ 8 ಲಕ್ಷಕ್ಕೆ ಸೆಟಲ್ ಮಾಡಲು ಬಂದಿದ್ದಾನೆ. ಇದೇ ವೇಳೆ ಸ್ಪಾ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

 

 

ರಾಜಾನುಕುಂಟೆ ವೆಂಕಟೇಶ್ ಅವರು ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರ ಸಿಇಒ ಆಗಿದ್ದರು ಮತ್ತು ನಂತರ ಅದನ್ನು ತೊರೆದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು ಎನ್ನಲಾಗಿದೆ. ಇನ್ನಿಬ್ಬರ ಜೊತೆ ಸೇರಿಕೊಂಡು ಸ್ಟಿಂಗ್ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾನೆ. ಇದಕ್ಕೆ ದಿವ್ಯಾ ವಸಂತ್ ಅವರನ್ನೂ ಬಳಸಿಕೊಂಡಿದ್ದು, ಹಲವರಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಟ್ವಿಟ್ಟರ್ ನಲ್ಲಿ ಇವಳ ವಿಡಿಯೋ ಲಿಂಕ್ ತುಂಬಾ ಶೇರ್ ಆಗ್ತಾಯಿದೆ. ವಿಡಿಯೋ ನನ್ನ ಅತ್ತಿರ ಇದೆ ಅಂತ ತುಂಬಾ ಟ್ರೊಲ್ ಪೇಜ್ ಗಳು ಈಗ ಇವಳನ್ನ ಗುರಿಯಾಗಿಸಿಕೊಂಡಿದ್ದವೇ.

Leave a Comment