ಯಾವ ಗಂಡಸಿಗೂ ಕಮ್ಮಿ ಇಲ್ಲ ಎನ್ನುವಂತೆ ನಟಿ ಶ್ರುತಿ ಹೊಲ ಉಳುಮೆ:ಶ್ರುತಿ ವ್ಯವಸಾಯ ಹೇಗೆ ಮಾಡ್ತಾರೆ ನೋಡಿ

Shruthi krishna farming video:ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಒಬ್ಬರಾದ ನಟಿ ಶ್ರುತಿ ಅವರ ಬಗ್ಗೆ ನಾವಿಲ್ಲಿ ಹೇಳಲೇಬೇಕು. ಇಡೀ ಭಾರತೀಯ ಚಿತ್ರರಂಗದಲ್ಲಿ ಅವರಿಗಿಂತ ಉತ್ತಮವಾಗಿ ಭಾವನಾತ್ಮಕ ಪಾತ್ರಗಳನ್ನು ನಿರ್ವಹಿಸುವ ನಟಿ ಇಲ್ಲ ಎಂದು ಹೇಳಬಹುದು. ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದಾರೆ. ಅವರ ಪ್ರಮುಖ ಚಿತ್ರಗಳೆಂದರೆ ಗೌರಿ ಗಣೇಶ, ಅಕ್ಕ-ತಂಗಿ, ಕಲ್ಕಿ, ಗೌಡ್ರು, ಪುಟ್ಟಕ್ಕನ ಹೈವೇ, ಇತ್ಯಾದಿ, ಇದು ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಹೆಚ್ಚು ಮೆಚ್ಚುಗೆ ಪಡೆದ … Read more