ಭೂಮಿ ಶೆಟ್ಟಿ ಯುರೋಪ್ ಪ್ರವಾಸದಲ್ಲಿ ಎಂಜಾಯ್ ಸುತ್ತಾಟ ಮಾಡುತ್ತಿದ್ದಾರೆ
bhoomi shetty europe trip: ‘ಬಿಗ್ ಬಾಸ್ ಕನ್ನಡ ಸೀಸನ್ 7’ ರ ಸ್ಪರ್ಧಿಯೂ ಆಗಿರುವ ನಟಿ ಭೂಮಿ ಶೆಟ್ಟಿ ಯುರೋಪ್ ಪ್ರವಾಸದಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭೂಮಿ ಶೆಟ್ಟಿ ಮೂಲತಃ ಕುಂದಾಪುರದವರಾಗಿದ್ದು, ಇಲ್ಲಿಯವರೆಗೆ ಕನ್ನಡ ಮತ್ತು ತೆಲುಗಿನಲ್ಲಿ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಕುಂದಾಪುರಕ್ಕೆ ಏಕಾಂಗಿಯಾಗಿ ಬೈಕ್ನಲ್ಲಿ ತೆರಳಿದ್ದ ಭೂಮಿ ಶೆಟ್ಟಿಗೆ ಪ್ರಯಾಣ ಎಂದರೆ ತುಂಬಾ ಇಷ್ಟ. ಸೋಲೋ ಟ್ರಿಪ್ ಮಾಡಬೇಕೆನ್ನುವ ಭೂಮಿ ಶೆಟ್ಟಿ … Read more