ಮಧ್ಯರಾತ್ರಿ 2 ಗಂಟೆಯಾದರೂ ರೂಮಿನ ಬಾಗಿಲು ಬಡಿಯುತ್ತಿದ್ದರು, ಏಡ್ಸ್ ಭಯದಿಂದ ಚಿಕ್ಕ ವಯಸ್ಸಿನಲ್ಲಿ ಕಾಟ ಕಡಿಮೆ ಆಯಿತು – ಅನ್ನಪೂರ್ಣಮ್ಮ
Senior Actress Annapurna About Casting Couch In Industry: ಸಿನಿಮಾ ಇಂಡಸ್ಟ್ರಿ ಹೇಗಿರುತ್ತೋ ಎಂಬ ಭಯದಿಂದ ಅನ್ನಪೂರ್ಣಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ನಟನೆಗೆ ಮುಂದಾದರು.ತಮಿಳು ಚಿತ್ರರಂಗದಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನ್ನಪೂರ್ಣಮ್ಮ ಮೊಟ್ಟಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 25ರ ಹರೆಯದಲ್ಲಿ ತಾಯಿ ಪಾತ್ರ ಮಾಡಲು ಆರಂಭಿಸಿದ ನಟಿಗೆ ಈಗ 80 ದಾಟಿದೆ. ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು, ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಟಾಲಿವುಡ್ ನಲ್ಲಿ ಸುಮಾರು ಮೂರು … Read more