ಕನಸಿನ ಮನೆಗೆ ಕಾಲಿಟ್ಟ ಶ್ರೀನಗರ ಕಿಟ್ಟಿ ದಂಪತಿ, ಹೇಗಿದೆ ಗೊತ್ತಾ ಮನೆ ? ಯಾರೆಲ್ಲ ಇದ್ರೂ ನೋಡಿ !

ಶ್ರೀನಗರ ಕಿಟ್ಟಿ, ಭಾವನಾ ಬೆಳಗೆರೆ ಹೊಸ ಮನೆಗೆ ಕಾಲಿಟ್ಟ ದಂಪತಿ,. ಈ ಕುರಿತು ವಿಶೇಷ ಫೋಟೋಗಳನ್ನು ಹಂಚಿಕೊಂಡ ಭಾವನಾ ಲೇಖನ ಬರೆದಿದ್ದಾರೆ. ಸುಂದರವಾದ ಫೋಟೋಗಳು ಇಲ್ಲಿವೆ!

 

 

View this post on Instagram

 

A post shared by Bhavana Belagere (@bhavanabelagere)

ಬಿಗ್ ಬಾಸ್ ಕನ್ನಡ’ ಸ್ಪರ್ಧಿ, ಲೇಖಕಿ ಭಾವನಾ ಬೆಳಗೆರೆ ಹಾಗೂ ನಟ ಶ್ರೀನಗರ ಕಿಟ್ಟಿ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಭಾವನಾ ಬೆಳಗೆರೆ ಗೃಹಪ್ರವೇಶ ಸಾಂಪ್ರದಾಯಿಕ ಮತ್ತು ಔಪಚಾರಿಕವಾಗಿದೆ. ಈ ಸಮಾರಂಭದಲ್ಲಿ ಎರಡು ಕುಟುಂಬದವರು, ಬಂಧುಗಳು ಹಾಗೂ ಚಿತ್ರರಂಗದ ಮಂದಿ ಪಾಲ್ಗೊಂಡಿದ್ದರು. ಭಾವನಾ ಬೆಳಗೆರೆ ತಮ್ಮ ಹೊಸ ಗೃಹ ಪ್ರವೇಶದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಲೇಖನವನ್ನೂ ಬರೆದಿದ್ದಾರೆ.

 

 

View this post on Instagram

 

A post shared by Bhavana Belagere (@bhavanabelagere)

 

ನೆನ್ನೆ ಮನೆ ಗೃಹಪ್ರವೇಶ ಆಯ್ತು, ನಮ್ಮದೇ ಸ್ವಂತ ಮನೆ ಅಂತ ಮಾಡ್ಕೊಂಡ್ವಿ.. ಅಪ್ಪ ಇರ್ಬೇಕಿತ್ತು.. ಅಮ್ಮನ ಸಮಾಧಾನ ನೋಡಿ ಅಪ್ಪ ಅಪ್ಪಿದಂತಾಯ್ತು 🥰 ಅಕ್ಕನ ಕಾಳಜಿ ನೋಡಿ ಅಮ್ಮ ಮುತ್ತಿಟ್ಟಿದಂತಾಯ್ತು.. ತಮ್ಮ ಪಿಸುಗುಟ್ಟಿದ “ಅಕ್ಕ ನಿನ್ನ ಬದುಕು ಸುಂದರವಾಗಿರಲಿ, ಅದರಲ್ಲಿ ನೀನೂ ಇರಬೇಕು ಅಂದದ್ದು ತಮ್ಮನ ಮುದ್ದು ಹೆಂಡತಿ, ಲಕ್ಷ್ಮಿಗೆ ನಾನು.. ಲಕ್ಷ್ಮಿ ಹೇಳಿದ್ದು ಮನೆ ಅಂದ್ರೆ ಮನಸ್ಸಿನ ನೆಮ್ಮದಿ.. ಅದಿಕ್ಕೆ ಈ ಮನೆಯ ಹೆಸರು ”ಗುಡ್ಡಿ ಮನೆ“ ಗುಡ್ಡಿ ಅಂದ್ರೆ ಗೊಂಬೆ ಅದು ನನ್ನ ಕಿಟ್ಟಪ್ಪನಿಗೆ ಹುಟ್ಟಿದ ನೆಮ್ಮದಿ, ನಮ್ಮ ಮಗಳು ❤️

Leave a Comment